CONFERENCE DETAILS

KANNADA

2 ನೇ NAYC : ದಿನಾಂಕವನ್ನು ಕಾಯ್ದಿರಿಸಿ !!

ಹೋಪ್ ಬಿಲೀವರ್ಸ್ (ಸಹೋದರರ) ಸಭೆ, ಭೋಪಾಲ್, ಸಭೆಯಿಂದ ಯೇಸುಕ್ರಿಸ್ತನ ನಾಮದಲ್ಲಿ ವಂದನೆಗಳು.

ದೇವರ ಚಿತ್ತದ ಮೇರೆಗೆ, ನಾವು 2025 ರಲ್ಲಿ 2 ನೇ ರಾಷ್ಟ್ರೀಯ ಸಹೋದರ ಸಭೆಯ ಯುವ ಸಮ್ಮೇಳನವನ್ನು ಆಯೋಜಿಸಲು ಸಭೆಯಾಗಿ ಬಯಸುತ್ತೇವೆ.

ದಯವಿಟ್ಟು ದಿನಾಂಕವನ್ನು ಕಾಯ್ದಿರಿಸಿ 🙏🏼

1-2-3 ಅಕ್ಟೋಬರ್ 2025

2015 ರಲ್ಲಿ, ನಾವು ಮೊದಲ ರಾಷ್ಟ್ರೀಯ ಸಹೋದರ ಸಭೆಯ ಯುವ ಸಮ್ಮೇಳನ (NAYC)ಯನ್ನು ಭೋಪಾಲ್‌ನಲ್ಲಿ ಆಯೋಜಿಸಿದ್ದೇವು. ಭಾರತದ 22 ರಾಜ್ಯಗಳಿಂದ 600- ಯುವಕರು 1 ನೇ NAYC ಗೆ ಹಾಜರಾಗಿದ್ದರು

ನಾವು (2 ನೇ NAYC) ಎರಡನೇಯ ರಾಷ್ಟ್ರೀಯ ಸಹೋದರ ಸಭೆಯ ಸಮ್ಮೇಳನವನ್ನು ಬುಧವಾರ 1 ರಿಂದ - ಶುಕ್ರವಾರ 3 ಅಕ್ಟೋಬರ್ 2025 ವರೆಗೆ ಆಯೋಜಿಸಲು ಎದುರು ನೋಡುತ್ತಿದ್ದೇವೆ.

2 ನೇಯ NAYC 2025 ಕ್ಕಾಗಿ ನಾವು ದೇವರ ಮೇಲೆ ಭರವಸೆ ಇಟ್ಟು ಎದುರು ನೋಡುತ್ತಿರುವಾಗ ನಮ್ಮೊಂದಿಗೆ ಪ್ರಾರ್ಥನೆಯಲ್ಲಿ ಸಹಭಾಗಿಯಲು ಕೇಳಿಕೊಳ್ಳುತ್ತೇವೆ.

@ಆತನ ಮಹಿಮೆಯ ಸೇವೆಯಲ್ಲಿ

ಹಿರಿಯರು,

ಹೋಪ್ ಬಿಲೀವರ್ಸ್ (ಸಹೋದರ) ಸಭೆ,

ಭೋಪಾಲ್, ಮಧ್ಯಪ್ರದೇಶ.